ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಹಾಡೊಂದು ಬಾಕಿ
Posted date: 21 Sun, Oct 2012 ? 05:58:13 PM
ಸುವಿನ್ ಸಿನಿಮಾಸ್ ಲಾಂಚನದಲ್ಲಿ ಎಸ್. ಹೇಮಂತ್ ನಿರ್ಮಾಣದ  ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರಕ್ಕೆ ಚಳಿಗಾಗಲದ ಭಾಗದ ಚಿತ್ರೀಕರಣ  ಪೂರೈಸಿ ಹಾಡೊಂದರ ಚಿತ್ರೀಕರಣ ಬಾಕಿ ಇದ್ದು ಅದು ಮುಂದಿನ ವಾರ ಶ್ರೀರಂಗಪಟ್ಟಣ ಮೈಸೂರಿನಲ್ಲಿ ನಡೆಯಲಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಸುನಿ, ಛಾಯಾಗ್ರಹಣ, ಮನೋಹರ್ ಜೋಶಿ, ಸಂಗೀತ ಭರತ್ ಬಿಜೆ, ಸಂಕಲನ - ಸಚಿನ್,  ಕಲೆ-ಪ್ರಭು,  ಸಹ ನಿರ್ದೇಶಕರು - ಹರಿ, ವಿಜೇತ್, ಸಿದ್ಧುಸ್, ಅಭಿಷೇಕ್, ನಿರ್ಮಾಣ ವಿನ್ಯಾಸ, ದರ್ಶನ್ ಕನಕ, ನಿರ್ವಹಣೆ, ಅನಿಲ್,  

 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed